ದೇವರು ಗಿದ್ಯೋನನ 300 ಯೋಧರನ್ನು ಬಳಸಿಕೊಂಡು 1,35,000 ಶತ್ರುಗಳನ್ನು ಸೋಲಿಸಿದ ಕಥೆ ಮತ್ತು ಯೆಹೋಶುವನು ಯೆರಿಕೋವಿನ ಸುತ್ತಲೂ ಸುತ್ತಿ ಆರ್ಭಟಿಸಿ ಹೇಗೆ ವಶಪಡಿಸಿಕೊಂಡರು ಎಂಬ ಕಥೆಯ ಮೂಲಕ, ದೇವರ ವಾಕ್ಯಕ್ಕೆ ವಿಧೇಯತೆ ಇರುವಲ್ಲೆಲ್ಲಾ ಅದ್ಭುತಗಳು ಸಹ ಇರುತ್ತವೆ ಎಂದು ನಾವು ನೋಡಬಹುದು.
ತಂದೆ ಮತ್ತು ಮಗನ ಕಾಲದ ನಂತರ, ಈ ಪವಿತ್ರಾತ್ಮನ ಕಾಲದಲ್ಲಿ, “ಎಲ್ಲಾ ಜನಾಂಗಗಳಿಗೆ ಸುವಾರ್ತೆಯನ್ನು ಸಾರಿರಿ. ಪ್ರೀತಿಯಲ್ಲಿ ಒಂದಾಗಿರಿ” ಎಂಬ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ವಾಕ್ಯಗಳನ್ನು ವಿಧೇಯತೆಯ ಮನಸ್ಸಿನಿಂದ ಹಿಂಬಾಲಿಸುವವರು ಅದ್ಭುತಗಳನ್ನು ವೀಕ್ಷಿಸುತ್ತಾರೆ.
ನೀನು ನಿನ್ನ ಮೊಂಡತನವನ್ನೂ ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ ಅನುಸರಿಸುವದರಿಂದ ನಿನಗೋಸ್ಕರ ದೇವರ ಕೋಪವನ್ನು ಕೂಡಿಟ್ಟುಕೊಳ್ಳುತ್ತಾ ಇದ್ದೀ. ದೇವರ ಕೋಪವೂ ನ್ಯಾಯವಾದ ತೀರ್ಪು ಪ್ರಕಟವಾಗುವ ದಿವಸ ಬರುತ್ತದಷ್ಟೆ. ಆತನು ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವನು. ರೋಮಾಪುರದವರಿಗೆ 2:5-6
ಆಮೇಲೆ ಅವರಿಗೆ - ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ. ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು; ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು. ಮಾರ್ಕನು 16:15-16
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ