ಮಾರ್ಕನ ಮೇಲಂತಸ್ತಿನ ಕೋಣೆಯಂತಹ ಸಣ್ಣ ಸ್ಥಳದಲ್ಲಿ ಪ್ರಾರಂಭವಾದ ಚರ್ಚ್ ಆಫ್ ಗಾಡ್’ನ ಸುವಾರ್ತೆಯು, ಅನ್ ಸಂಗ್ ಹೊಂಗ್ ದೇವರು ಮತ್ತು ತಾಯಿ ದೇವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಬೆಳೆದು ಈಗ ಇಡೀ ಲೋಕದಾದ್ಯಂತ ಸುವಾರ್ತೆಯನ್ನು ಹರಡುವ ಜಾಗತಿಕ ಸಭೆಯಾಗಿ ಮಾರ್ಪಟ್ಟಿದೆ.
ನಾವು ದೇವರ ಚಿತ್ತಕ್ಕೆ ವಿರುದ್ಧವಾದ ಆಲೋಚನೆಗಳು ಮತ್ತು ಜೀವನದಲ್ಲಿ ಮುಳುಗಿದರೆ, ನಮಗೆ ಎಂದಿಗೂ ಶುಭವಾಗುವುದಿಲ್ಲ. ದೇವರ ಹಲವಾರು ಅದ್ಭುತಗಳನ್ನು ನೋಡಿದ ನಂತರವೂ ಇಸ್ರಾಯೇಲ್ಯರು ದೇವರ ಶಕ್ತಿಯನ್ನು ಅನುಮಾನಿಸುವ ಮೂಲಕ ಪಾಪ ಮಾಡಿದರು, ಆದರೆ ನಮಗೆ ಯಾವಾಗಲೂ ಸಹಾಯ ಮಾಡುವ ದೇವರನ್ನು ನಾವು ಅಮೂಲ್ಯವಾಗಿ ಪರಿಗಣಿಸಿದರೆ, ನಾವು ಹೇರಳವಾದ ಆಶೀರ್ವಾದಗಳನ್ನು ಸ್ವೀಕರಿಸುತ್ತೇವೆ.
ದೇವರ ಚಿತ್ತಕ್ಕೆ ಒಡಂಬಟ್ಟು ಸಮಾಧಾನಹೊಂದು, ಇದರಿಂದ ನಿನಗೆ ಶುಭವಾಗುವದು. ಆತನ ಬಾಯಿಂದಲೇ ಬೋಧನೆಯನ್ನು ಸ್ವೀಕರಿಸಿ ಆತನ ಮಾತುಗಳನ್ನು ಹೃದಯದಲ್ಲಿ ಇಟ್ಟುಕೋ. ನೀನು ಸರ್ವಶಕ್ತನ ಕಡೆಗೆ ತಿರುಗಿಕೊಂಡು ನಿನ್ನ ಗುಡಾರಗಳಿಂದ ಅನ್ಯಾಯವನ್ನು ದೂರಮಾಡಿದರೆ ಉದ್ಧಾರವಾಗುವಿ. ನಿನ್ನ ಚಿನ್ನವನ್ನು ದೂಳಿನಲ್ಲಿ ಹಾಕು, ಓಫೀರ್ ದೇಶದ ಅಪರಂಜಿಯನ್ನು ಹೊಳೆಗಳ ಬಂಡೆಗಳಿಗೆ ಎಸೆದುಬಿಡು. ಸರ್ವಶಕ್ತನು ನಿನಗೆ ಚಿನ್ನವಾಗಿಯೂ ಬೆಳ್ಳಿಯ ರಾಶಿಗಳಾಗಿಯೂ ಇರುವನು. ಯೋಬನು 22:21-25
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ