ಜೀವಬಾಧ್ಯರ ಪಟ್ಟಿಯಲ್ಲಿ ಹೆಸರು ಬರೆಯಲ್ಪಟ್ಟವರಿಗೆ ಮಾತ್ರ ಆತ್ಮರಕ್ಷಣೆ ಕೊಡಲಾಗುತ್ತದೆ ನಾವು ಪರಲೋಕದಲ್ಲಿ ಮಾಡಿದ ಪಾಪಗಳಿಗೆ ನಿಜವಾಗಿಯೂ ಪಶ್ಚಾತ್ತಾಪಪಟ್ಟು ದೀಕ್ಷಾಸ್ನಾನದ ಮೂಲಕ ಹೊಸದಾಗಿ ಹುಟ್ಟಿದ ನಂತರ, ದೇವರ ವಾಕ್ಯಕ್ಕೆ ವಿಧೇಯರಾಗಿ ಜೀವಿಸಿದರೆ, ನಮ್ಮ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಹೊಳೆಯುತ್ತವೆ. ಎಷ್ಟಾದರೂ, ನಾವು ಕೆಟ್ಟ ಕೃತ್ಯವನ್ನು ಮಾಡಿ ದೇವರನ್ನು ತೊರೆದರೆ, ನಮ್ಮ ಹೆಸರುಗಳು ಜೀವಬಾಧ್ಯರ ಪಟ್ಟಿಯಿಂದ ತೆಗೆಯಲ್ಪಡುತ್ತವೆ.
ಯಾವ ಸಭೆ ಜೀವಬಾಧ್ಯರ ಪಟ್ಟಿಯನ್ನು ಹೊಂದಿದೆ? ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ಯಾವಾಗಲೂ ಸತ್ಯವೇದದ ಮೂಲಕ ನಾವು ನಂಬಿಗಸ್ತ ಕ್ರೈಸ್ತ ಜೀವನವನ್ನು ನಡೆಸಬೇಕು ಎಂದು ಕಲಿಸಿದ್ದಾರೆ, ಹಾಗಾಗಿ ನಮ್ಮ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಹೊಳೆಯುತ್ತವೆ, ಏಕೆಂದರೆ ನಾವು ನಮ್ಮ ಹೆಸರುಗಳನ್ನು ಜೀವಬಾಧ್ಯರ ಪಟ್ಟಿಯಲ್ಲಿ ಬರೆಸಿಕೊಳ್ಳಲು ವಿಫಲವಾದರೆ ಯಾವುದೇ ರೀತಿಯಲ್ಲಿ ಅಥವಾ ರೂಪದಲ್ಲಿ ಸೈತಾನನನ್ನು ಅನುಸರಿಸಬೇಕಾಗುತ್ತದೆ.
ಜಯಶಾಲಿಗೆ ಹೀಗೆ ಶುಭ್ರವಸ್ತ್ರಗಳನ್ನು ಹೊದಿಸುವರು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಬಿಡದೆ ಅವನು ನನ್ನವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಒಪ್ಪುವೆನು. ಪ್ರಕಟನೆ 3:5
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ