ಯೆರಿಕೋ ಪಟ್ಟಣವನ್ನು ಜಯಿಸಿದ ಯೆಹೋಶುವ ಮತ್ತು ಕಾಲೇಬನಂತೆ, ನಿನೆವೆಯ ಜನರನ್ನು ಪಶ್ಚಾತ್ತಾಪಕ್ಕೆ ಮುನ್ನಡೆಸಿದ ಯೋನನಂತೆ, ದೇವರು ಪ್ರತಿಯೊಬ್ಬರ ಆಂತರಿಕ ನಂಬಿಕೆಯನ್ನು ನೋಡಿ, ಅಸಾಧ್ಯವೆಂದು ತೋರುವ ಸಂದರ್ಭಗಳನ್ನೂ ಸಾಧ್ಯವಾಗುವಂತೆ ಮಾಡುತ್ತಾರೆ.
ಇಂದು, ಚರ್ಚ್ ಆಫ್ ಗಾಡ್ ಸದಸ್ಯರು ಎಲ್ಲೋಹಿಮ್ ದೇವರಲ್ಲಿನ ಪರಿಪೂರ್ಣ ನಂಬಿಕೆಯೊಂದಿಗೆ ನಂಬಿಕೆಯ ಎಣ್ಣೆಯನ್ನು ಸಿದ್ಧಪಡಿಸಿಕೊಂಡು, ಐದು ಬುದ್ಧಿವಂತ ಕನ್ಯೆಯರಂತೆ ಲೋಕವನ್ನು ಬೆಳಗಿಸುತ್ತಾ, ಎಲ್ಲಾ ಜನರನ್ನು ನಿತ್ಯ ಪರಲೋಕರಾಜ್ಯಕ್ಕೆ ಮಾರ್ಗದರ್ಶಿಸುತ್ತಿದ್ದಾರೆ.
ಹೀಗಿರುವದರಿಂದ ಯೆಹೋವನಿಗೆ ತಿರುಗಿಬೀಳಬೇಡಿರಿ. ಅದಲ್ಲದೆ ಆ ದೇಶದ ಜನರಿಗೆ ದಿಗಿಲುಪಡಬೇಡಿರಿ; ನಾವು ಅವರನ್ನು ನುಂಗಿ ಪುಷ್ಟಿಯಾಗುವೆವು. ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟನು; ನಮ್ಮ ಕಡೆ ಯೆಹೋವನು ಇದ್ದಾನೆ. ಅವರಿಗೆ ಭಯಪಡಬೇಡಿರಿ ಅಂದರು. ಅರಣ್ಯಕಾಂಡ 14:9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ