ದೇವರ ಸಭೆ ತಂದೆ ದೇವರನ್ನು ಮಾತ್ರವಲ್ಲ ತಾಯಿ ದೇವರನ್ನು ಸಹ ನಂಬುತ್ತದೆ.
ದೇವರು ಒಬ್ಬರೇ ಇದ್ದಿದ್ದರೆ, ದೇವರನ್ನು ಯಾವಾಗಲೂ ಏಕವಚನ ರೂಪದಲ್ಲಿ ಉಲ್ಲೇಖಿಸಬೇಕು.
ಎಷ್ಟಾದರೂ, ಸತ್ಯವೇದದಲ್ಲಿ ದೇವರನ್ನು “ನಮ್ಮ” ಎಂಬ ಬಹುವಚನ ರೂಪದಲ್ಲಿ ಸೂಚಿಸುತ್ತದೆ.
ಇಂದಿಗೂ ಸಹ, “ನಮ್ಮ” ಎಂಬ ಪದವು ಅನೇಕ ಸತ್ಯವೇದ ವಿದ್ವಾಂಸರಿಗೆ ಒಂದು ರಹಸ್ಯವಾಗಿ ಉಳಿದಿದೆ, ಆದರೆ ಕ್ರಿಸ್ತ ಅನ್ ಸಂಗ್ ಹೊಂಗ್ ರವರ ಅದರ ಹಿಂದಿನ ಗುಪ್ತ ಅರ್ಥವನ್ನು ಬಹಿರಂಗಪಡಿಸಿದರು.
ತನ್ನ ಸ್ವಂತ ಸ್ವರೂಪದಲ್ಲಿ ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದ ಮತ್ತು ಪವಿತ್ರಾತ್ಮನ ಕಾಲದಲ್ಲಿ ನಿತ್ಯಜೀವನವನ್ನು ನೀಡಿದ ದೇವರು ತಂದೆ ದೇವರು ಮತ್ತು ತಾಯಿ ದೇವರು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ