ಕೆಲವೊಮ್ಮೆ, ನಾವು ಕಷ್ಟಸಂಕಟಗಳನ್ನು ಎದುರಿಸುತ್ತೇವೆ. ಎಷ್ಟಾದರೂ, ಕಂಬಳಿಹುಳು ಚಿಟ್ಟೆಯಾಗಿ ಬದಲಾಗಲು ಹಂತಗಳನ್ನು ದಾಟಿದಂತೆ, ನಾವು ಪರಿಪೂರ್ಣ ಜೀವಿಗಳಾಗಲು ಅದು ಅಗತ್ಯವಾದ ಪ್ರಕ್ರಿಯೆಯಾಗಿದೆ.
ಮನುಕುಲದ ಪಾಪಗಳನ್ನು ತೆಗೆದುಹಾಕಲು ದೇವರು ನಮಗಾಗಿ ಬಾಧೆಪಟ್ಟರು. ತಮ್ಮನ್ನು ದೇವರ ಮಕ್ಕಳನ್ನಾಗಿ ಮಾಡಿದ್ದಕ್ಕಾಗಿ ಚರ್ಚ್ ಆಫ್ ಗಾಡ್ ಸದಸ್ಯರು ಪ್ರತಿದಿನ ದೇವರಿಗೆ ಕೃತಜ್ಞತೆ ಮತ್ತು ಮಹಿಮೆಯನ್ನು ಸಲ್ಲಿಸುತ್ತಾರೆ.
ನೋಡಿರಿ, ಆತನ ದೃಷ್ಟಿಯಲ್ಲಿ ಚಂದ್ರನಿಗಾದರೂ ಕಳೆಯಿಲ್ಲ, ನಕ್ಷತ್ರಗಳೂ ಶುದ್ಧವಲ್ಲ. ಹೀಗಿರುವಲ್ಲಿ ನರಹುಳವು ಎಷ್ಟೋ ಅಶುದ್ಧವು! ನರಕ್ರಿವಿುಯು ಎಷ್ಟೋ ಅಪವಿತ್ರವು! ಯೋಬನು 25:5–6
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ