ಆದಿಕಾಂಡ ಅಧ್ಯಾಯ 1, 2 ಹಾಗೂ 3 ಚಿಕ್ಕ ಇತಿಹಾಸದ ದಾಖಲೆಯಂತೆ ಕಾಣುತ್ತದೆ. ಎಷ್ಟಾದರೂ, ಆತ್ಮಿಕವಾಗಿ ಅರ್ಥವಿವರಣೆ ನೀಡಿದಾಗ, ಅದು ಇತಿಹಾಸದ ವಿಶಾಲ ಸಾಲುಗಳನ್ನು ಪ್ರಸ್ತಾಪಿಸುತ್ತದೆ. ಆದಾಮ, ಹವ್ವ ಹಾಗೂ ಸರ್ಪದ ಕಥೆಯನ್ನು ಅನೇಕ ಕ್ರೈಸ್ತರು ನೋಡುವಂತೆ ಏದೆನ್ ತೋಟದ ಒಂದು ಹಳೆ ಕಥೆ ಎಂಬುದಾಗಿ ಸಾಧಾರಣವಾಗಿ ಪರಿಗಣಿಸಬಾರದು. ಅದರ ಇತಿಹಾಸದಲ್ಲಿ, ನಾವು ಹಿಂದಿನ ಲೋಕದ ಹಾಗೂ ಈ ಲೋಕದ ಕುರಿತ ಆಳವಾದ ಸತ್ಯಗಳನ್ನು ಕಂಡುಹಿಡಿಯಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ